ADMISSIONS OPEN 2025-26 FOR I & II PUC (SCIENCE & COMMERCE).


Ganesh Nagar, Ranebennur,Haveri Dist, 581 115

info@devikapucollege.com

ದಿನಾಂಕ 13/09/2025 ರಂದು ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪಾಲಕರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗಣೇಶ್ ಓದುಗೌಡರ್, ಪ್ರಾಂಶುಪಾಲರು ಶ್ರೀ ದಯಾನಂದ ಪಿ ಹರಿಹರ, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

img
img
img
img