ಇಂದು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ 74 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿ ಆರ್ ಪಾಟಿಲ್, CEO ಅವರಾದ ಶ್ರೀಮತಿ ದೇವಿಕಾ ಗಣೇಶ್ ಓದುಗೌಡರ್, ಪ್ರಾಂಶುಪಾಲರಾದ ಶ್ರೀ ದಯಾನಂದ ಹರಿಹರ ಹಾಗೂ ಮುಖ್ಯ್ಯೊಪಾಧ್ಯಯರಾದ ಶ್ರೀ ಮಾರ್ಷಲ್ ಗುಡುಗೂರ್ ಅವರು ಉಪಸ್ಥಿತರಿದ್ದರು.